Kundalini Jagruthi
ಕಾರ್ಯಾಗಾರದ ವಿಷಯ-ವಿಶೇಷತೆಗಳು :
1. “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
2. ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿಯ ವಿವರಣೆ.
3. ಚಕ್ರಗಳು (ಶಕ್ತಿ ಕೇಂದ್ರಗಳು), ಅದಿದೇವತೆಗಳು ಮತ್ತು ಅವುಗಳ ಬೀಜಮಂತ್ರಗಳು.
4. ಕುಂಡಲಿನಿ-ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಪಾಲಿಸಬೇಕಾದ ನಿಯಮಗಳು.
⚠️ONLY FOR THE AGE GROUP FROM 18-60⚠️
5. ಕುಂಡಲಿನಿ-ಸಾಧನಾ ಅರ್ಹತೆಗಳು.
6. ಲಘು-ವ್ಯಾಯಾಮ, ನಾಡಿಶುದ್ದಿ, ಪ್ರಾಣಾಯಾಮ.
7. ಚಕ್ರಧ್ಯಾನ, ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
8. ಸೂಕ್ಷ್ಮ-ಶರೀರ ಶುದ್ದೀಕರಣ ಧ್ಯಾನಕ್ರಿಯೆಗಳು.
ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
Kundalini jagruti,
It is the hidden, unrevealed, unexpressed spiritual energy in each one of us. Uttering the beej mantras in a right way to activate the chakras and to remove the blockages found in shakti-path (the pathway of Energy) thereby raising the spiritual energy which is naturally focusing downward towards higher consciousness is called the Kundalini Awakening process.
Course Contents :
- Mythological, Historical, Spiritual and Scientific background of Kundalini
- Dashapranas and the secret of Prana-nadis
- Complete information about the Energy Centers (Chakras) and their Beej Mantras
- Preparation, Practical Modules and Proper guidance to practice Kundalini
- Exercises and Nostrils cleansing Special Pranayama Kriyas
- Chakra Meditation and Deep Relaxation Techniques
- Subtle body cleansing techniques.
- Kundalini Initiation.
Benefits :
- Expansion of Bio Magnetic Energy(Aura)
- Longevity and Radiant Health
- Lead contentful and balanced life(Personal, Family, Professional, Social)
- Come out of Fears, Phobias, Sadness and Blockages
- One can see Increased Peace, Joy, Happiness, Tolerance, Acceptance and Compassion
- One can see Progress in Name, Fame, Status, Success, Attraction and Abundance
- One may access the higher Spiritual realms
- One may see improvement in one’s Psychic Abilities (ESP) and Intuitions
Special Instructions :
People below 18 are not supposed to attend this course.
Practice this course in the early morning (preferably between 5 to 7 in the morning)
People with severe heart issues, chronic asthma, migraine, Hypertension etc must not attend this workshop.
Pregnant women and one who has undergone surgeries recently (In recent 6 months) should not attend this course.
Kundalini Jagruthi workshop [previous]
FAQ
ಕುಂಡಲಿನಿ ಸಾಧನೆ ಎಂದರೇನು?(What is Kundalini?)
ಕುಂಡಲಿನಿ ಶಕ್ತಿ ಎಂದರೆ ಎಲ್ಲರ ಒಳಗಡೆ ಸುಪ್ತವಾಗಿರುವಂತಹ, ಗುಪ್ತವಾಗಿರುವಂತಹ ಇನ್ನೂ ಜಾಗೃತಗೊಳ್ಳದ, ಪ್ರಕಟಗೊಳ್ಳದ ಒಂದು ಆಧ್ಯಾತ್ಮಿಕ ಶಕ್ತಿ. ಬೀಜಮಂತ್ರಗಳ ಸರಿಯಾದ ಪಠನೆಯಿಂದ ಚಕ್ರಗಳನ್ನು ಮತ್ತು ಶಕ್ತಿಪತವನ್ನು ದುರಸ್ತಿಗೊಳಿಸಿ, ಸ್ವಾಭಾವಿಕವಾಗಿ ಅಧೋಮುಖಿವಾಗಿರುವ ಆಧ್ಯಾತ್ಮಿಕ ಪ್ರಜ್ಞೆಯನ್ನು ಊರ್ಧ್ವ ಪ್ರಜ್ಞೆಯೆಡೆಗೆ ಕೊಂಡೊಯ್ಯುವ ಸಾಧನೆಯನ್ನು ಕುಂಡಲಿನಿ ಜಾಗೃತಿ ಸಾಧನೆಯೆಂದು ಕರೆಯುತ್ತೇವೆ.
(kundalini jagruti,
It is the hidden, unrevealed, unexpressed spiritual energy in each one of us. Uttering the beej mantras in the right way to activate the chakras and to remove the blockages found in the shakti-path (The pathway of energy) thereby raising the spiritual energy which is naturally focusing downward towards higher consciousness is called the Kundalini Awakening process.)
ಈ ಶಿಬಿರಕ್ಕೆ ನೋಂದಾಯಿಸಿಕೊಳ್ಳುವುದು ಹೇಗೆ? (How to register for this program?)
ಈ ಶಿಬಿರಕ್ಕೆ 3000 ರೂಗಳ ಶುಲ್ಕವಿದ್ದು, ಇದನ್ನು ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ನಮೂದಿಸಿ ನೊಂದಾಯಿಸಿಕೊಳ್ಳಿ.
There is a nominal fee of rupees 3000 for this workshop. Click here to register for this program by entering your details.
ಕುಂಡಲಿನಿ ಜಾಗೃತಿ ಶಿಬಿರಕ್ಕೆ ಸೇರುವುದರಿಂದ ನನಗೆ ಏನು ಪ್ರಯೋಜನ? (How will I be benefitted from this workshop?)
ಈ ಶಿಬಿರವು ಬಹಳಷ್ಟು ಯೌಗಿಕ ಅಭ್ಯಾಸಗಳನ್ನು ಒಳಗೊಂಡಿದೆ. ಗುರೂಜಿಯವರೇ ಈ ಕಾರ್ಯಕ್ರಮದಲ್ಲಿ ಕುಂಡಲಿನಿ ಸಾಧನೆಯ ಕುರಿತಾಗಿ ಭೋದಿಸುತ್ತಾರೆ.
ಈ ಶಿಬಿರವು ನಿಮ್ಮ ಬದುಕಿನ ನಾಲ್ಕು ಆಯಾಮಗಳಾದ ವಯುಕ್ತಿಕ, ಕೌಟುಂಬಿಕ, ವ್ಯಾವಹಾರಿಕ ಹಾಗು ಅಧ್ಯಾತ್ಮ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ಸೃಷ್ಠಿಸಿ ಜೀವನದಲ್ಲಿ ಸಾಮರಸ್ಯವನ್ನು ತರುವಲ್ಲಿ ಸಹಕಾರಿಯಾಗಿರುತ್ತದೆ.
This great spiritual science is directly taught by Guruji.
This program includes many yogic practices and brings a potential change in your Personal, Family, Professional and Spiritual life therefore could establish a balanced life.
ಈ ಶಿಬಿರದಲ್ಲಿ ನನಗೆ ಸಾಧನ ಕೈಪಿಡಿ ಸಿಗುವುದೇ? (Will I get any course materials in this workshop?)
ಖಂಡಿತ ಹೌದು!!
ಶಿಬಿರಕ್ಕೆ ನೀವು ನೋಂದಾಯಿಸಿಕೊಂಡ ನಂತರ “course material” “ಕುಂಡಲಿನಿ ಜಾಗೃತಿ” ಶಿಬಿರಕ್ಕೆ ಸಂಬಂಧಿಸಿದ ಆಡಿಯೊಗಳು, pdf ಮತ್ತು ವೀಡಿಯೊಗಳಂತಹ ಎಲ್ಲಾ ಕೋರ್ಸ್ ಮೆಟೀರಿಯಲ್‌ಗಳನ್ನು Recorded course ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳನ್ನು ನೀವು ಅಭ್ಯಸಿಸಬಹುದು.
Absolutely Yes!!
You will find all “course materials” related to “Kundalini Jagruti” like audio, pdf and videos will be uploaded in the recorded course. You can practice them as instructed.
What is the importance of kundalini activation?
One can overcome these problems.
- Psychosomatic Problems (Health)
- Financial Problems
Get In Touch
ADDRESS
Madderi, Vemagal, Karnataka 563128EMAIL ID
team@hanumalaya.comPHONE NUMBER
+ 91 7353535301+ 91 7353535306
OPENING HOURS
Mon – Sat 9 am to 6 pmSun – 10 am to 5 pm