Kundalini deeksha

Kundalini Deeksha:

Kundalini means coiled unfolded mysterious spiritual power which stays in each one of us on a subtle level. This power goes unused most of the time in humans. People like Buddha, Swami Vivekananda and Maharshi Ramana to name a few had their Kundalini awakened fully. 

 

Kundalini Deeksha is the traditional way of awakening the mysterious spiritual powers in us to attain radiant health, wealth, happiness, bliss and wisdom. 

 

Being a Himalayan Master, Dr Sri Ramachandra Guruji has initiated Kundalini to thousands of spiritual aspirants. Guruji explains the real meaning of Deeksha. He gives the initiation of Kundalini in a scientific way where one can really experience it, practices it and gets benefitted both materialistically and spiritually.

Kundalini Deeksha:

ಕುಂಡಲಿನೀ ಧ್ಯಾನ-ದೀಕ್ಷೆ

ದೀಕ್ಷಾ ಎಂಬ ಸಂಸ್ಕೃತ ಶಬ್ದದ ಅರ್ಥ – ಅಂತರ್ದೃಷ್ಟಿಗೆ-ಅಂತರ್ಯಾನಕ್ಕೆ ಚಾಲನೆ ಕೊಡುವುದು ಎಂದರ್ಥ. (Providing the vision to see the path of inner journey) ದ+ಈಕ್ಷಾ=ದೀಕ್ಷಾ. ದ=ಕೊಡುವುದು, ಈಕ್ಷಾ=ಅಂತರ್ದೃಷ್ಟಿ. ಅರ್ಥಾತ್ ಆತ್ಮದರ್ಶನ, ಆತ್ಮಸಾಕ್ಷಾತ್ಕಾರದ ಸಾಧನವಾದ ಅಂತಃಚಕ್ಷುವಿನ ತೆರೆಯುವಿಕೆಗೆ ಚಾಲನೆ ಕೊಡುವುದು ಎಂದರ್ಥ. ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ನಮ್ಮಲ್ಲಿ ನೂರಾರು ದೀಕ್ಷಾ ಪದ್ಧತಿಗಳು ರೂಢಿಯಲ್ಲಿವೆ, ಇವುಗಳಲ್ಲಿ ಐದು ದೀಕ್ಷಾ ಪದ್ಧತಿಗಳು ಜನಪ್ರಿಯವೆನಿಸಿವೆ. 

  • ವಾಕ್ ದೀಕ್ಷಾ
  • ಸ್ಪರ್ಶ ದೀಕ್ಷಾ
  • ಸಮಯ ದೀಕ್ಷಾ
  • ಮನೋ ದೀಕ್ಷಾ
  • ಶಾಂಭವಿ ದೀಕ್ಷಾ

ವ್ಯಕ್ತಿಗಳ ವಯೋ, ಮನೋ, ಬುದ್ಧಿ, ಭಾವ ಪ್ರಕೃತಿಗಳಿಗನುಸಾರ ಅನುಭಾವಿ ಗುರುಗಳು ಅವರುಗಳಿಗೆ ಹೊಂದುವಂತಹ ದೀಕ್ಷೆಯನ್ನು ನಿಶ್ಚಯಿಸಿ ಕೊಡುತ್ತಾರೆ. “ಗುರು” ಎಂದರೆ ಅಜ್ಞಾನ ಎನ್ನುವ ಅಂಧಕಾರವನ್ನು ಅಳಿಸಿ ಸುಜ್ಞಾನ ಎನ್ನುವ ಜ್ಞಾನ ದೀವಿಗೆಯನ್ನು ಬೆಳಗಿಸುವ ತತ್ವ. ಬೆಳಗುತ್ತಿರುವ ಮೊಂಬತ್ತಿಯೊಂದು ಬೆಳಗಲು ಅರ್ಹತೆಯಿದ್ದರೂ ಬೆಳಗದಿರುವ ಇನ್ನೊಂದು ಮೊಂಬತ್ತಿಗೆ ಅಗ್ನಿ ಸ್ಪರ್ಶ ನೀಡಿ ಬೆಳಗುವಂತೆ ಮಾಡುವ ಪ್ರಕ್ರಿಯೆಯೇ “ದೀಕ್ಷೆ”. ವಿದ್ಯುತ್ ಬಲ್ಬು ಬೆಳಗಲು ಸ್ವಿಚ್ ಆನ್ ಮಾಡುವಂತಹ ಸಂಗತಿಯೇ ದೀಕ್ಷೆ(Deeksha is an induction process to spark or to ignite the wisdom which leads to enlightenment).

ಕುಂಡಲಿನೀ ಧ್ಯಾನ-ದೀಕ್ಷೆ (ಮಂತ್ರ ದೀಕ್ಷೆ):

ಮಹತ್ತರವಾದ ವೈಜ್ಞಾನಿಕ ತಳಹದಿಯುಳ್ಳ ಅಧ್ಯಾತ್ಮ ಸಾಧನೆಗಳಲ್ಲಿ ಒಂದಾಗಿದೆ ಈ ಕುಂಡಲಿನೀ ಸಾಧನೆ. “ಸ್ವಯಂ ಆದಿಯೋಗಿ ಶಿವ ತನ್ನ ಶಿಷ್ಯರಾದ ಸಪ್ತರ್ಷಿಗಳಿಗೆ ಉಪದೇಶ ಮಾಡಿದಂತಹ ಪದ್ದತಿಯೇ ಕುಂಡಲಿನೀ ಸಾಧನಾ ದೀಕ್ಷೆ”. ಈ ಕುಂಡಲಿನೀ ವಿದ್ಯೆಯನ್ನು ಋಷಿವಿದ್ಯೆ, ಪರಾವಿದ್ಯೆ, ಗೌಪ್ಯವಿದ್ಯೆ, ಸಂಧ್ಯಾವಿದ್ಯೇ, ಯೋಗವಿದ್ಯೆ, ಬ್ರಹ್ಮವಿದ್ಯೆ ಎಂದೆಲ್ಲಾ ಕರೆಯುತ್ತಾರೆ. ಜೀವನ ರಥ ಸರಿಯಾಗಿ ಸಮರ್ಪಕವಾಗಿ ಸಾಗಿ ಧರ್ಮಾರ್ಥ ಕಾಮ ಮೋಕ್ಷಗಳ ಮೂಲಕ ಗಮ್ಯ ಸ್ಥಾನವನ್ನು ತಲುಪಲು ಮಾಡುವ ಸಾಧನೆಯೇ ಈ “ಕುಂಡಲಿನೀ ಜಾಗೃತಿ” ಧ್ಯಾನ ಸಾಧನೆ.  

ಎಲ್ಲರ ಒಳಗಡೆ ಸುಪ್ತವಾಗಿ, ಗುಪ್ತವಾಗಿರುವಂತಹ ಇನ್ನೂ ಜಾಗೃತಗೊಳ್ಳದ, ಪ್ರಕಟಗೊಳ್ಳದ ಆಧ್ಯಾತ್ಮಿಕ ಶಕ್ತಿಯೇ ಈ ಕುಂಡಲಿನೀ ಶಕ್ತಿ(Spiritual Energy). ದೀಕ್ಷಾ-ಬದ್ಧರಾಗಿ ಗುರುಗಳ ಮಾರ್ಗದರ್ಶನದಂತೆ ನಿರ್ದಿಷ್ಟವಾದ ಕ್ರಮದಲ್ಲಿ, ನಿರ್ದಿಷ್ಟ ಕಾಲದವರೆಗೂ ಈ ಸಾಧನೆ ಮಾಡಿದಾಗ ಸೂಕ್ಷ್ಮ ಶರೀರದ ಅಭೌತಿಕ ಸ್ತರಗಳಲ್ಲಿನ ಶಕ್ತಿ-ಕೇಂದ್ರಗಳು(ಷಡ್-ಚಕ್ರಗಳು) ಜಾಗೃತಗೊಂಡು, ತನ್ಮೂಲಕ ಇಹಪರ ಜೀವನದಲ್ಲಿ ಏಳಿಗೆ, ಯಶಸ್ಸು, ಕೀರ್ತಿ, ಶ್ರೇಯಸ್ಸು, ಸ್ಥಾನ-ಮಾನ-ಸಮ್ಮಾನ, ಆಯುರಾರೋಗ್ಯಗಳಲ್ಲದೆ ಅಷ್ಟ್ಐಶ್ವರ್ಯಗಳನ್ನೂ, ಸಚ್ಚಿದಾನಂದವನ್ನೂ, ಪರಮಪದವಿಯನ್ನೂ ಪಡೆಯಲು ಸಾಧ್ಯವಿದೆ. 

18 ರಿಂದ 60 ರವರೆಗಿನ ವಯೋಮಾನದ ಆರೋಗ್ಯವಂತ ಸ್ತ್ರೀ-ಪುರುಷರು ಈ ಸಾಧನೆಗೆ ಅರ್ಹರು. ಮಾರ್ಗದರ್ಶನ ಹಾಗೂ ಹೆಚ್ಚಿನ ವಿವರಗಳಿಗಾಗಿ ನಮ್ಮನ್ನು ಸಂಪರ್ಕಿಸಿ.

FAQ

How to Activate my Kundalini?

-There are several methods to activate kundalini, here guruji guides you with the ancient method blended with science.

How much time is taken to activate Kundalini?

From a minute to several years. Guruji says that based on our samskaras the kundalini is activated.

Why one should take deeksha?

There is initiation and guruji will help you overcome the effects of activated kundalini.

 

What is the importance of kundalini activation?

One can overcome these problems.

  • Psychosomatic Problems (Health)
  • Financial Problems
  • Issues with Debts and Loans
  • Legal and court issues
  • Education related problems
  • Selecting the Soul-mate
  • For Spiritual Progress and many more
  • To heal womb curse and attract a noble soul into the womb

Get In Touch

ADDRESS
Madderi, Vemagal, Karnataka 563128
EMAIL ID
team@hanumalaya.org
PHONE NUMBER
+ 91 7353535301
+ 91 7353535306
OPENING HOURS
Mon – Sat 9 am to 6 pm  
Sun – 10 am to 5 pm

Online Courses

To Attend online courses click and enroll.